News
ಹೊಸದಿಲ್ಲಿ: ಜಗತ್ತಿನಾದ್ಯಂತ ಶನಿವಾರ ಕೋಟ್ಯಂತರ ಮಂದಿ 11ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಿದ್ದು, ಭಾರತದಲ್ಲಿ ಪ್ರಧಾನ ಯೋಗ ಕಾರ್ಯಕ್ರಮಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆಯಿತು. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಈ ಯೋಗ ಕಾರ್ಯ ...
ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಒಂದಾದ ಮೇಲೊಂದರಂತೆ ಚಟುವಟಿಕೆಗಳು ಚುರುಕಾಗಿದ್ದು, ಹಿಂದುಳಿದ ವರ್ಗಗಳ ಸಮುದಾಯ (ಒಬಿಸಿ) ನಾಯಕರು ಇದಕ್ಕಿದ್ದಂತೆ ಮೈ ಚಳಿ ಬಿಟ್ಟು ಸಂಘಟನಾ ಚಟುವಟಿಕೆಯಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ರಾಜ್ಯ ಸರಕಾರ ಜಯ ...
ಬೆಂಗಳೂರು: ಬೇರೆ ಯೋಜನೆಗಳು ವಿಳಂಬವಾದರೂ ಚಿಂತೆಯಿಲ್ಲ, ಎತ್ತಿನಹೊಳೆ ಯೋಜನೆಯನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸುವಂತೆ ಸೂಚಿಸಿದ್ದು, 2027ರ ಒಳಗಾಗಿ ಕೋಲಾರ ಭಾಗಕ್ಕೆ ಎತ್ತಿನಹೊಳೆ ನೀರು ಹರಿಸುವ ಸಂಕಲ್ಪ ನಮ್ಮ ಸರಕಾರದ್ದಾಗಿದೆ ಎಂದು ಉಪಮುಖ್ಯಮ ...
ಉಡುಪಿ: ಅಪರಿಚಿತ ವ್ಯಕ್ತಿಯೋರ್ವ ನಿರ್ಲಕ್ಷ್ಯತನ, ದುಡುಕುತನದಿಂದ ಬೈಕ್ ಚಲಾಯಿಸಿ ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರಿಗೆ ಢಿಕ್ಕಿ ಹೊಡೆದು ಪರಾರಿಯಾಗಿರುವ ಬಗ್ಗೆ ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಿರಿಯಡ್ಕ ಬೊಮ್ಮಾರಬೆಟ್ಟು ...
ಬಂಟ್ವಾಳ: ಸಜೀಪನಡು ಗ್ರಾಮದ ದೇರಾಜೆಯಲ್ಲಿ ಜೂ. 20ರ ತಡರಾತ್ರಿ ಸವಾರರಿಬ್ಬರು ತೆರಳುತ್ತಿದ್ದ ಸ್ಕೂಟರ್ ಬಳಿಗೆ ವ್ಯಕ್ತಿಯೊಬ್ಬ ಓಡಿಕೊಂಡು ಬಂದ ಘಟನೆ ...
ಪುಣೆ: ಟಿ20 ಪಂದ್ಯದಲ್ಲಿ ರನ್ ಗಳಿಸುವ ವೇಳೆ ಬ್ಯಾಟರ್ಗಳು ಪರಸ್ಪರ ಢಿಕ್ಕಿಯಾಗಿ ಬಿದ್ದರೂ ಅವರನ್ನು ರನೌಟ್ ಮಾಡುವಲ್ಲಿ ಎದುರಾಳಿ ತಂಡ ವಿಫಲಾದ ಸ್ವಾರಸ್ಯಕರ ಘಟನೆ ಇದು. ಶುಕ್ರವಾರ ಪುಣೆಯಲ್ಲಿ ನಡೆದ ಮಹಾರಾಷ್ಟ್ರ ಪ್ರೀಮಿಯರ್ ಲೀಗ್ನ ಎಲಿಮ ...
Udayavani is leading Kannada newspaper and online Kannada news website, delivering latest news from Mangalore, Udupi, Bangalore, Karnataka, India.
ಗಾಲೆ: ನಿರೀಕ್ಷೆಯಂತೆ ಶ್ರೀಲಂಕಾ-ಬಾಂಗ್ಲಾದೇಶ ನಡುವೆ ಗಾಲೆಯಲ್ಲಿ ನಡೆದ 4ನೇ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಯ ಮೊದಲ ಪಂದ್ಯ ಡ್ರಾಗೊಂಡಿದೆ. ಬಾಂಗ್ಲಾ ತಂಡದ ನಾಯಕ ನಜ್ಮುಲ್ ಹುಸೇನ್ ಶಾಂತೊ ಅಜೇಯ ಶತಕ ಬಾರಿಸಿದ್ದು ಅಂತಿಮ ದ ...
Udayavani is leading Kannada newspaper and online Kannada news website, delivering latest news from Mangalore, Udupi, Bangalore, Karnataka, India.
Bengaluru: Foreseeing “good opportunities” for the party in the days ahead, senior leader and Union Home Minister Amit Shah has called for unity among Karnataka leaders, forgetting ...
Ahmedabad: A total of 247 victims of the horrific June 12 Ahmedabad plane crash have been identified through DNA tests so ...
ಇಸ್ಲಾಮಾಬಾದ್ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ 2026 ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ನಾಮನಿರ್ದೇಶನ ಮಾಡುವ ಪಾಕಿಸ್ತಾನದ ಕ್ರಮಕ್ಕೆ ಜಾಗತಿಕವಾಗಿ ರಾಜಕೀಯ ತಜ್ಞರಿಂದ ಮಾತ್ರವಲ್ಲದೆ, ಪಾಕಿಸ್ತಾನಿ ಪ್ರಜೆಗಳು ಮತ್ತು ನಾಯಕರಿಗೂ ...
Some results have been hidden because they may be inaccessible to you
Show inaccessible results